ಮತ್ತಾಯ 12:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಒಳ್ಳೆಯವನು ಒಳ್ಳೇದನ್ನೇ ಮಾತಾಡ್ತಾನೆ. ಯಾಕಂದ್ರೆ ಅವನ ಹೃದಯದಲ್ಲಿ ಒಳ್ಳೇದೇ ತುಂಬಿರುತ್ತೆ. ಆದ್ರೆ ಕೆಟ್ಟವನು ಕೆಟ್ಟದ್ದನ್ನೇ ಮಾತಾಡ್ತಾನೆ. ಯಾಕಂದ್ರೆ ಅವನ ಹೃದಯದಲ್ಲಿ ಕೆಟ್ಟದ್ದೇ ತುಂಬಿರುತ್ತೆ.+ ಎಫೆಸ 4:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ನಿಮ್ಮ ಬಾಯಲ್ಲಿ ಕೆಟ್ಟ* ಮಾತು ಬರಬಾರದು.+ ಪ್ರಯೋಜನ ತರೋ, ಬಲಪಡಿಸೋ ಒಳ್ಳೇ ಮಾತುಗಳನ್ನ ಸಂದರ್ಭಕ್ಕೆ ತಕ್ಕ ಹಾಗೆ ಮಾತಾಡಿ.+ ಕೊಲೊಸ್ಸೆ 4:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನಿಮ್ಮ ಮಾತು ಯಾವಾಗ್ಲೂ ಮೃದುವಾಗಿ, ಮಧುರವಾಗಿ* ಇರಲಿ.+ ಆಗ ಯಾರಿಗೆ ಹೇಗೆ ಉತ್ತರ ಕೊಡಬೇಕು ಅಂತ ನಿಮಗೆ ಗೊತ್ತಾಗುತ್ತೆ.+
35 ಒಳ್ಳೆಯವನು ಒಳ್ಳೇದನ್ನೇ ಮಾತಾಡ್ತಾನೆ. ಯಾಕಂದ್ರೆ ಅವನ ಹೃದಯದಲ್ಲಿ ಒಳ್ಳೇದೇ ತುಂಬಿರುತ್ತೆ. ಆದ್ರೆ ಕೆಟ್ಟವನು ಕೆಟ್ಟದ್ದನ್ನೇ ಮಾತಾಡ್ತಾನೆ. ಯಾಕಂದ್ರೆ ಅವನ ಹೃದಯದಲ್ಲಿ ಕೆಟ್ಟದ್ದೇ ತುಂಬಿರುತ್ತೆ.+
29 ನಿಮ್ಮ ಬಾಯಲ್ಲಿ ಕೆಟ್ಟ* ಮಾತು ಬರಬಾರದು.+ ಪ್ರಯೋಜನ ತರೋ, ಬಲಪಡಿಸೋ ಒಳ್ಳೇ ಮಾತುಗಳನ್ನ ಸಂದರ್ಭಕ್ಕೆ ತಕ್ಕ ಹಾಗೆ ಮಾತಾಡಿ.+
6 ನಿಮ್ಮ ಮಾತು ಯಾವಾಗ್ಲೂ ಮೃದುವಾಗಿ, ಮಧುರವಾಗಿ* ಇರಲಿ.+ ಆಗ ಯಾರಿಗೆ ಹೇಗೆ ಉತ್ತರ ಕೊಡಬೇಕು ಅಂತ ನಿಮಗೆ ಗೊತ್ತಾಗುತ್ತೆ.+