ಕೀರ್ತನೆ 27:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಯೆಹೋವ ನನ್ನ ಬೆಳಕು,+ ನನ್ನ ರಕ್ಷಣೆ. ನಾನು ಯಾಕೆ ಭಯಪಡಬೇಕು?+ ಯೆಹೋವನೇ ನನ್ನ ಜೀವದ ಭದ್ರಕೋಟೆ.+ ನಾನು ಯಾಕೆ ಹೆದರಬೇಕು? ಕೀರ್ತನೆ 62:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಆತನು ನನ್ನ ಬಂಡೆ, ನನ್ನ ರಕ್ಷಣೆ, ನನ್ನ ಸುರಕ್ಷಿತ ಆಶ್ರಯ,*+ಬಿದ್ದು ಹೋಗುವಷ್ಟು ನಾನು ಯಾವತ್ತೂ ಅಲ್ಲಾಡಲ್ಲ.+ ಯೆಶಾಯ 12:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಇಗೋ! ದೇವರೇ ನನ್ನ ರಕ್ಷಕ.+ ನಾನು ಆತನ ಮೇಲೆ ಭರವಸೆ ಇಡ್ತೀನಿ, ನನಗೆ ಭಯ ಇರಲ್ಲ,+ಯಾಕಂದ್ರೆ ಯಾಹು* ಯೆಹೋವ ನನ್ನ ಶಕ್ತಿ ಮತ್ತು ಬಲ,ಆತನೇ ನನ್ನ ರಕ್ಷಣೆ ಆಗಿದ್ದಾನೆ.”+
27 ಯೆಹೋವ ನನ್ನ ಬೆಳಕು,+ ನನ್ನ ರಕ್ಷಣೆ. ನಾನು ಯಾಕೆ ಭಯಪಡಬೇಕು?+ ಯೆಹೋವನೇ ನನ್ನ ಜೀವದ ಭದ್ರಕೋಟೆ.+ ನಾನು ಯಾಕೆ ಹೆದರಬೇಕು?
2 ಇಗೋ! ದೇವರೇ ನನ್ನ ರಕ್ಷಕ.+ ನಾನು ಆತನ ಮೇಲೆ ಭರವಸೆ ಇಡ್ತೀನಿ, ನನಗೆ ಭಯ ಇರಲ್ಲ,+ಯಾಕಂದ್ರೆ ಯಾಹು* ಯೆಹೋವ ನನ್ನ ಶಕ್ತಿ ಮತ್ತು ಬಲ,ಆತನೇ ನನ್ನ ರಕ್ಷಣೆ ಆಗಿದ್ದಾನೆ.”+