ಕೀರ್ತನೆ 38:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆದ್ರೆ ನಾನು ಅವ್ರ ಮಾತಿಗೆ ಗಮನಕೊಡದೆ ಕಿವುಡನ ತರ ಇದ್ದುಬಿಡ್ತೀನಿ,+ಏನೂ ಮಾತಾಡದೆ ಮೂಕನ ಹಾಗೆ ಇದ್ದುಬಿಡ್ತೀನಿ.+ ಮತ್ತಾಯ 27:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆದ್ರೆ ಮುಖ್ಯ ಪುರೋಹಿತರು, ಹಿರಿಯರು ಆತನ ಮೇಲೆ ಆರೋಪ ಹಾಕ್ತಾ ಇದ್ದಾಗ ಆತ ಏನೂ ಉತ್ರ ಕೊಡಲಿಲ್ಲ.+ 1 ಪೇತ್ರ 2:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಜನ್ರು ಆತನಿಗೆ ಅವಮಾನ ಮಾಡಿದಾಗ+ ಆತನೂ ಅವ್ರಿಗೆ ಅವಮಾನ ಮಾಡಲಿಲ್ಲ.+ ಆತನು ಕಷ್ಟ ಅನುಭವಿಸ್ತಿದ್ದಾಗ+ ತನಗೆ ಕಷ್ಟ ಕೊಡ್ತಿದ್ದವ್ರಿಗೆ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸರಿಯಾಗಿ ತೀರ್ಪು ಮಾಡೋ+ ತನ್ನ ದೇವರಿಗೆ ಎಲ್ಲ ಬಿಟ್ಕೊಟ್ಟ.
23 ಜನ್ರು ಆತನಿಗೆ ಅವಮಾನ ಮಾಡಿದಾಗ+ ಆತನೂ ಅವ್ರಿಗೆ ಅವಮಾನ ಮಾಡಲಿಲ್ಲ.+ ಆತನು ಕಷ್ಟ ಅನುಭವಿಸ್ತಿದ್ದಾಗ+ ತನಗೆ ಕಷ್ಟ ಕೊಡ್ತಿದ್ದವ್ರಿಗೆ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸರಿಯಾಗಿ ತೀರ್ಪು ಮಾಡೋ+ ತನ್ನ ದೇವರಿಗೆ ಎಲ್ಲ ಬಿಟ್ಕೊಟ್ಟ.