2 ಸಮುವೇಲ 16:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಆದ್ರೆ ರಾಜ “ಚೆರೂಯಳ ಗಂಡು ಮಕ್ಕಳೇ, ನೀವು ಈ ವಿಷ್ಯದಲ್ಲಿ ಯಾಕೆ ತಲೆಹಾಕ್ತೀರಾ?+ ಬಿಡಿ, ಅವನು ನನ್ನನ್ನ ಶಪಿಸಲಿ.+ ಯೆಹೋವನೇ ಅವನಿಗೆ ನನ್ನನ್ನ ಶಪಿಸೋಕೆ ಹೇಳಿರುವಾಗ+ ಅವನನ್ನ ಪ್ರಶ್ನಿಸೋ ಹಕ್ಕು ಯಾರಿಗಿದೆ?” ಅಂದ.
10 ಆದ್ರೆ ರಾಜ “ಚೆರೂಯಳ ಗಂಡು ಮಕ್ಕಳೇ, ನೀವು ಈ ವಿಷ್ಯದಲ್ಲಿ ಯಾಕೆ ತಲೆಹಾಕ್ತೀರಾ?+ ಬಿಡಿ, ಅವನು ನನ್ನನ್ನ ಶಪಿಸಲಿ.+ ಯೆಹೋವನೇ ಅವನಿಗೆ ನನ್ನನ್ನ ಶಪಿಸೋಕೆ ಹೇಳಿರುವಾಗ+ ಅವನನ್ನ ಪ್ರಶ್ನಿಸೋ ಹಕ್ಕು ಯಾರಿಗಿದೆ?” ಅಂದ.