ಕೀರ್ತನೆ 37:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ದೇವರ ನಿಯಮ ಪುಸ್ತಕ ಅವನ ಹೃದಯದಲ್ಲಿದೆ,+ಅವನ ಹೆಜ್ಜೆಗಳು ಯಾವತ್ತೂ ತಡವರಿಸಲ್ಲ.+ ರೋಮನ್ನರಿಗೆ 7:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ನಾನು ದೇವರ ನಿಯಮವನ್ನ ಮನಸಾರೆ ತುಂಬ ಇಷ್ಟಪಡ್ತೀನಿ.+