ಕೀರ್ತನೆ 13:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯೆಹೋವನೇ, ಎಲ್ಲಿ ತನಕ ನೀನು ನನ್ನನ್ನ ಮರೆತುಬಿಡ್ತೀಯ? ಶಾಶ್ವತವಾಗಿ ಮರೆತುಬಿಡ್ತೀಯ? ಎಲ್ಲಿ ತನಕ ನೀನು ನಿನ್ನ ಮುಖನ ತಿರುಗಿಸ್ಕೊಂಡು ಇರ್ತಿಯ?+
13 ಯೆಹೋವನೇ, ಎಲ್ಲಿ ತನಕ ನೀನು ನನ್ನನ್ನ ಮರೆತುಬಿಡ್ತೀಯ? ಶಾಶ್ವತವಾಗಿ ಮರೆತುಬಿಡ್ತೀಯ? ಎಲ್ಲಿ ತನಕ ನೀನು ನಿನ್ನ ಮುಖನ ತಿರುಗಿಸ್ಕೊಂಡು ಇರ್ತಿಯ?+