-
ಧರ್ಮೋಪದೇಶಕಾಂಡ 4:38ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
38 ನಿಮಗಿಂತ್ಲೂ ದೊಡ್ಡದಾದ ಬಲಿಷ್ಠವಾದ ಜನಾಂಗಗಳು ವಾಸ ಮಾಡ್ತಿದ್ದ ದೇಶಕ್ಕೆ ನಿಮ್ಮನ್ನ ಕರ್ಕೊಂಡು ಬಂದು ಆ ಜನಾಂಗಗಳನ್ನ ನಿಮ್ಮ ಎದುರಿಂದ ಓಡಿಸಿಬಿಟ್ಟನು. ಈ ದೇಶನ ನಿಮಗೆ ಆಸ್ತಿಯಾಗಿ ಕೊಡೋಕೆ ಹಾಗೆ ಮಾಡಿದನು. ಈಗ ಅದು ನಡಿತಿದ್ಯಲ್ಲಾ.+
-