ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 17:45
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 45 ಅದಕ್ಕೆ ದಾವೀದ ಫಿಲಿಷ್ಟಿಯನಿಗೆ “ನೀನು ನನ್ನ ವಿರುದ್ಧ ಕತ್ತಿ, ಈಟಿ ಮತ್ತು ಭರ್ಜಿ+ ಜೊತೆ ಬರ್ತಾ ಇದ್ದೀಯ. ಆದ್ರೆ ನಾನು, ನೀನು ಯಾರ ಬಗ್ಗೆ ಕೆಣಕಿ ಮಾತಾಡಿದ್ಯೋ+ ಆ ಇಸ್ರಾಯೇಲ್‌ ಸೈನ್ಯಗಳ ದೇವರಾದ+ ಯೆಹೋವನ ಹೆಸ್ರಲ್ಲಿ ನಿನ್ನ ವಿರುದ್ಧ ಬರ್ತಾ ಇದ್ದೀನಿ.

  • ಕೀರ್ತನೆ 20:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಸ್ವಲ್ಪ ಜನ ರಥಗಳನ್ನ, ಇನ್ನೂ ಸ್ವಲ್ಪ ಜನ ಕುದುರೆಗಳನ್ನ ನಂಬ್ಕೊಂಡಿದ್ದಾರೆ.+

      ಆದ್ರೆ ನಾವು ನಮ್ಮ ದೇವರಾದ ಯೆಹೋವನ ಹೆಸ್ರನ್ನ ನಂಬ್ಕೊಂಡಿದ್ದೀವಿ.+

  • ಕೀರ್ತನೆ 33:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಯಾವ ರಾಜನಿಗೂ ದೊಡ್ಡ ಸೈನ್ಯದಿಂದ ರಕ್ಷಣೆ ಸಿಗಲ್ಲ.+

      ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ರೂ ಅವನ ಶಕ್ತಿ ಅವನನ್ನ ಕಾಪಾಡಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ