ಧರ್ಮೋಪದೇಶಕಾಂಡ 28:64 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 64 ಯೆಹೋವ ನಿಮ್ಮನ್ನ ಭೂಮಿಯ ಒಂದು ಕಡೆಯಿಂದ ಇನ್ನೊಂದು ಕಡೆ ತನಕ ಎಲ್ಲ ಜನ್ರ ಮಧ್ಯ ಚದರಿಸಿಬಿಡ್ತಾನೆ.+ ಅಲ್ಲಿ ನಿಮಗೆ, ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ಅಂದ್ರೆ ಮರಕಲ್ಲುಗಳಿಂದ ಮಾಡಿದ ದೇವರುಗಳ ಸೇವೆ ಮಾಡಬೇಕಾಗುತ್ತೆ.+
64 ಯೆಹೋವ ನಿಮ್ಮನ್ನ ಭೂಮಿಯ ಒಂದು ಕಡೆಯಿಂದ ಇನ್ನೊಂದು ಕಡೆ ತನಕ ಎಲ್ಲ ಜನ್ರ ಮಧ್ಯ ಚದರಿಸಿಬಿಡ್ತಾನೆ.+ ಅಲ್ಲಿ ನಿಮಗೆ, ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ಅಂದ್ರೆ ಮರಕಲ್ಲುಗಳಿಂದ ಮಾಡಿದ ದೇವರುಗಳ ಸೇವೆ ಮಾಡಬೇಕಾಗುತ್ತೆ.+