ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 7:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಯಾಕಂದ್ರೆ ನಿಮ್ಮ ದೇವರಾದ ಯೆಹೋವನಿಗೆ ನೀವು ಪವಿತ್ರ ಜನ್ರಾಗಿದ್ದೀರ. ನಿಮ್ಮ ದೇವರಾದ ಯೆಹೋವ ಭೂಮಿಯಲ್ಲಿರೋ ಎಲ್ಲ ಜನ್ರಿಂದ ನಿಮ್ಮನ್ನ ಆರಿಸ್ಕೊಂಡು ತನ್ನ ಜನ್ರಾಗಿ, ತನ್ನ ವಿಶೇಷ ಸೊತ್ತಾಗಿ* ಮಾಡ್ಕೊಂಡಿದ್ದಾನೆ.+

  • ಮಲಾಕಿ 1:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 “ನಾನು ನಿಮಗೆ ಪ್ರೀತಿ ತೋರಿಸಿದೆ”+ ಅಂತ ಯೆಹೋವ ಹೇಳ್ತಿದ್ದಾನೆ.

      ಆದ್ರೆ ನೀವು ಆತನಿಗೆ “ಯಾವ ತರ ಪ್ರೀತಿ ತೋರಿಸಿದೆ?” ಅಂತ ಕೇಳ್ತೀರ.

      ಆಗ ಯೆಹೋವ “ಏಸಾವ ಯಾಕೋಬನ ಅಣ್ಣ ಅಲ್ವಾ?+ ಆದ್ರೆ ನಾನು ಯಾಕೋಬನನ್ನ ಪ್ರೀತಿಸಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ