ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 87:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ಚೀಯೋನಿನ ಬಗ್ಗೆ ನಾನು

      “ಪ್ರತಿಯೊಬ್ರೂ ಇಲ್ಲೇ ಹುಟ್ಟಿದ್ರು” ಅಂತ ಹೇಳ್ತೀನಿ.

      ಸರ್ವೋನ್ನತ ಅವಳನ್ನ ದೃಢವಾಗಿ ಸ್ಥಾಪಿಸ್ತಾನೆ.

  • ಯೆಶಾಯ 2:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಕೊನೇ ದಿನಗಳಲ್ಲಿ*

      ಯೆಹೋವನ ಆಲಯ ಇರೋ ಬೆಟ್ಟನ

      ಎಲ್ಲ ಬೆಟ್ಟಗಳಿಗಿಂತ ಎತ್ರದಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ,+

      ಅದನ್ನ ಎಲ್ಲ ಗುಡ್ಡಗಳಿಗಿಂತ ಎತ್ರಕ್ಕೆ ಏರಿಸಲಾಗುತ್ತೆ,

      ಅಲ್ಲಿಗೆ ಎಲ್ಲ ದೇಶದ ಜನರು ಪ್ರವಾಹದ ತರ ಹರಿದು ಬರ್ತಾರೆ.+

  • ಮೀಕ 4:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಕೊನೇ ದಿನಗಳಲ್ಲಿ

      ಯೆಹೋವನ ಆಲಯ ಇರೋ ಬೆಟ್ಟವನ್ನ+

      ಎಲ್ಲ ಬೆಟ್ಟಗಳಿಗಿಂತ ಎತ್ತರದಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ,

      ಅದನ್ನ ಎಲ್ಲ ಬೆಟ್ಟಗಳಿಗಿಂತ ಎತ್ತರಕ್ಕೆ ಏರಿಸಲಾಗುತ್ತೆ,

      ಅಲ್ಲಿಗೆ ಜನ್ರು ಪ್ರವಾಹದ ತರ ಹರಿದು ಬರ್ತಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ