ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 30:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಜೀವ ಅಥವಾ ಮರಣ, ಆಶೀರ್ವಾದ ಅಥವಾ ಶಾಪ ಆಯ್ಕೆ ಮಾಡೋ ಅವಕಾಶ ಇವತ್ತು ನಿಮ್ಮ ಮುಂದೆ ಇಟ್ಟಿದ್ದೀನಿ.+ ನೀವೇನು ಮಾಡ್ತಿರೋ ಅದಕ್ಕೆ ಭೂಮಿ, ಆಕಾಶನೇ ಸಾಕ್ಷಿ. ನೀವು, ನಿಮ್ಮ ವಂಶದವರು+ ಬದುಕಿ ಬಾಳೋ ತರ ಜೀವವನ್ನೇ ಆರಿಸ್ಕೊಳ್ಳಿ.+

  • ಧರ್ಮೋಪದೇಶಕಾಂಡ 32:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 “ಆಕಾಶವೇ, ನಾನು ಹೇಳೋದನ್ನ ಕೇಳು,

      ಭೂಮಿಯೇ, ನನ್ನ ಮಾತು ಕೇಳು.

  • ಯೆಶಾಯ 1:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಆಕಾಶವೇ ಕೇಳು, ಭೂಮಿಯೇ ಗಮನಿಸು,+

      ಯೆಹೋವ ಹೀಗೆ ಹೇಳಿದ್ದಾನೆ:

      “ನಾನು ಸಾಕಿ ಬೆಳೆಸಿದ ಗಂಡು ಮಕ್ಕಳೇ+

      ನನ್ನ ವಿರುದ್ಧ ದಂಗೆ ಎದ್ದಿದ್ದಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ