-
ಮೀಕ 6:6-8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ನಾನು ಏನು ತಗೊಂಡು ಯೆಹೋವನ ಮುಂದೆ ಬರಲಿ?
ಎತ್ರವಾದ ಸ್ಥಳದಲ್ಲಿರೋ ದೇವರ ಮುಂದೆ ಅಡ್ಡಬೀಳೋಕೆ ಏನು ತಗೊಂಡು ಬರಲಿ?
ಆತನಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಪ್ರಾಣಿಗಳನ್ನ ತಗೊಂಡು ಬರ್ಲಾ?
ಒಂದು ವರ್ಷದ ಕರುಗಳನ್ನ ತಗೊಂಡು ಬರ್ಲಾ?+
7 ನಾನು ಸಾವಿರಾರು ಟಗರುಗಳನ್ನ ಅರ್ಪಿಸಿದ್ರೆ ಯೆಹೋವನಿಗೆ ಸಂತೋಷ ಆಗುತ್ತಾ?
ಸಾವಿರಗಟ್ಟಲೆ ನದಿಗಳಷ್ಟು ಎಣ್ಣೆ ತಂದ್ಕೊಟ್ರೆ ಆತನಿಗೆ ಇಷ್ಟ ಆಗುತ್ತಾ?+
ನಾನು ಮಾಡಿದ ಅಪರಾಧಗಳಿಗಾಗಿ* ನನ್ನ ಮೊದಲ್ನೇ ಮಗನನ್ನ ಅರ್ಪಿಸ್ಲಾ?
ನಾನು ಮಾಡಿದ ಪಾಪಕ್ಕಾಗಿ ನನ್ನ ಸ್ವಂತ ಮಗುವನ್ನ ಕೊಡ್ಲಾ?+
8 ಮನುಷ್ಯನೇ, ಒಳ್ಳೇದು ಯಾವುದಂತ ಆತನು ನಿನಗೆ ಹೇಳಿದ್ದಾನೆ.
ಯೆಹೋವ ನಿನ್ನಿಂದ ಏನು ಇಷ್ಟಪಡ್ತಾನೆ?*
-