ಧರ್ಮೋಪದೇಶಕಾಂಡ 23:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನಿಮ್ಮ ದೇವರಾದ ಯೆಹೋವನಿಗೆ ಒಂದು ಹರಕೆ ಮಾಡ್ಕೊಂಡ್ರೆ+ ಅದನ್ನ ತೀರಿಸೋಕೆ ತಡಮಾಡಬಾರದು.+ ಅದನ್ನ ತೀರಿಸ್ಲೇಬೇಕು ಅಂತ ನಿಮ್ಮ ದೇವರಾದ ಯೆಹೋವ ಬಯಸ್ತಾನೆ. ಹರಕೆ ತೀರಿಸದೇ ಇರೋದು ಪಾಪ.+ ಕೀರ್ತನೆ 76:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನಿಮ್ಮ ದೇವರಾದ ಯೆಹೋವನಿಗೆ ಹರಕೆಗಳನ್ನ ಮಾಡ್ಕೊಳ್ಳಿ, ಅವುಗಳನ್ನ ತೀರಿಸಿ,+ಆತನ ಸುತ್ತ ಇರೋರೆಲ್ಲ ಭಯಭಕ್ತಿಯಿಂದ ಆತನಿಗೆ ಉಡುಗೊರೆಗಳನ್ನ ತರಲಿ.+ ಪ್ರಸಂಗಿ 5:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನೀನು ದೇವ್ರಿಗೆ ಹರಕೆ ಹೊತ್ರೆ ಅದನ್ನ ತೀರಿಸೋಕೆ ತಡಮಾಡಬೇಡ.+ ಯಾಕಂದ್ರೆ ಹರಕೆ ತೀರಿಸದ ಮೂರ್ಖರನ್ನ ಆತನು ಇಷ್ಟಪಡಲ್ಲ.+ ನಿನ್ನ ಹರಕೆ ತೀರಿಸು.+
21 ನಿಮ್ಮ ದೇವರಾದ ಯೆಹೋವನಿಗೆ ಒಂದು ಹರಕೆ ಮಾಡ್ಕೊಂಡ್ರೆ+ ಅದನ್ನ ತೀರಿಸೋಕೆ ತಡಮಾಡಬಾರದು.+ ಅದನ್ನ ತೀರಿಸ್ಲೇಬೇಕು ಅಂತ ನಿಮ್ಮ ದೇವರಾದ ಯೆಹೋವ ಬಯಸ್ತಾನೆ. ಹರಕೆ ತೀರಿಸದೇ ಇರೋದು ಪಾಪ.+
11 ನಿಮ್ಮ ದೇವರಾದ ಯೆಹೋವನಿಗೆ ಹರಕೆಗಳನ್ನ ಮಾಡ್ಕೊಳ್ಳಿ, ಅವುಗಳನ್ನ ತೀರಿಸಿ,+ಆತನ ಸುತ್ತ ಇರೋರೆಲ್ಲ ಭಯಭಕ್ತಿಯಿಂದ ಆತನಿಗೆ ಉಡುಗೊರೆಗಳನ್ನ ತರಲಿ.+
4 ನೀನು ದೇವ್ರಿಗೆ ಹರಕೆ ಹೊತ್ರೆ ಅದನ್ನ ತೀರಿಸೋಕೆ ತಡಮಾಡಬೇಡ.+ ಯಾಕಂದ್ರೆ ಹರಕೆ ತೀರಿಸದ ಮೂರ್ಖರನ್ನ ಆತನು ಇಷ್ಟಪಡಲ್ಲ.+ ನಿನ್ನ ಹರಕೆ ತೀರಿಸು.+