ನೆಹೆಮೀಯ 9:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಹಾಗಿದ್ರೂ ನಿನ್ನ ಮಾತು ಕೇಳದೆ ನಿನ್ನ ವಿರುದ್ಧ ತಿರುಗಿಬಿದ್ರು.+ ನಿನ್ನ ನಿಯಮ ಪುಸ್ತಕವನ್ನ ತಿರಸ್ಕರಿಸಿದ್ರು. ನಿನ್ನ ಹತ್ರ ವಾಪಸ್ ಬರೋಕೆ ಪ್ರವಾದಿಗಳು ಅವ್ರನ್ನ ಎಚ್ಚರಿಸಿದ್ರು. ಆದ್ರೆ ಆ ನಿನ್ನ ಪ್ರವಾದಿಗಳನ್ನೇ ಕೊಂದು ಹಾಕಿದ್ರು. ಅವರು ಕೆಟ್ಟ ಕೆಲಸ ಮಾಡಿ ನಿನಗೆ ತುಂಬ ಅವಮಾನ ಮಾಡಿದ್ರು.+ ಯೆಶಾಯ 5:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಕೂಳೆಯನ್ನ* ಬೆಂಕಿ ನುಂಗಿಹಾಕೋ ತರಅಗ್ನಿಯ ತಾಪಕ್ಕೆ ಒಣಹುಲ್ಲು ಮುದುರಿ ಹೋಗೋ ತರ,ಅವ್ರ ಬೇರುಗಳು ಕೊಳೆತು ನಾರುತ್ತೆ,ಅವ್ರ ಹೂಗಳು ಧೂಳಿನ ತರ ಚೆದರಿಹೋಗುತ್ತೆ,ಯಾಕಂದ್ರೆ ಅವರು ಸೈನ್ಯಗಳ ದೇವರಾದ ಯೆಹೋವನ ನಿಯಮ ಪುಸ್ತಕವನ್ನ* ಬೇಡ ಅಂದ್ರು,ಇಸ್ರಾಯೇಲ್ಯರ ಪವಿತ್ರ ದೇವರ ಮಾತಿಗೆ ಗೌರವ ಕೊಡಲಿಲ್ಲ.+
26 ಹಾಗಿದ್ರೂ ನಿನ್ನ ಮಾತು ಕೇಳದೆ ನಿನ್ನ ವಿರುದ್ಧ ತಿರುಗಿಬಿದ್ರು.+ ನಿನ್ನ ನಿಯಮ ಪುಸ್ತಕವನ್ನ ತಿರಸ್ಕರಿಸಿದ್ರು. ನಿನ್ನ ಹತ್ರ ವಾಪಸ್ ಬರೋಕೆ ಪ್ರವಾದಿಗಳು ಅವ್ರನ್ನ ಎಚ್ಚರಿಸಿದ್ರು. ಆದ್ರೆ ಆ ನಿನ್ನ ಪ್ರವಾದಿಗಳನ್ನೇ ಕೊಂದು ಹಾಕಿದ್ರು. ಅವರು ಕೆಟ್ಟ ಕೆಲಸ ಮಾಡಿ ನಿನಗೆ ತುಂಬ ಅವಮಾನ ಮಾಡಿದ್ರು.+
24 ಕೂಳೆಯನ್ನ* ಬೆಂಕಿ ನುಂಗಿಹಾಕೋ ತರಅಗ್ನಿಯ ತಾಪಕ್ಕೆ ಒಣಹುಲ್ಲು ಮುದುರಿ ಹೋಗೋ ತರ,ಅವ್ರ ಬೇರುಗಳು ಕೊಳೆತು ನಾರುತ್ತೆ,ಅವ್ರ ಹೂಗಳು ಧೂಳಿನ ತರ ಚೆದರಿಹೋಗುತ್ತೆ,ಯಾಕಂದ್ರೆ ಅವರು ಸೈನ್ಯಗಳ ದೇವರಾದ ಯೆಹೋವನ ನಿಯಮ ಪುಸ್ತಕವನ್ನ* ಬೇಡ ಅಂದ್ರು,ಇಸ್ರಾಯೇಲ್ಯರ ಪವಿತ್ರ ದೇವರ ಮಾತಿಗೆ ಗೌರವ ಕೊಡಲಿಲ್ಲ.+