ಅರಣ್ಯಕಾಂಡ 14:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ‘ಯೆಹೋವ ತಟ್ಟಂತ ಕೋಪ ಮಾಡ್ಕೊಳ್ಳಲ್ಲ, ಶಾಶ್ವತ ಪ್ರೀತಿಯನ್ನ+ ಧಾರಾಳವಾಗಿ ತೋರಿಸ್ತಾನೆ, ತಪ್ಪು ಅಪರಾಧಗಳನ್ನ ಕ್ಷಮಿಸ್ತಾನೆ, ಆದ್ರೆ ಕೆಟ್ಟವರಿಗೆ ಶಿಕ್ಷೆ ಕೊಡದೆ ಬಿಡಲ್ಲ, ತಂದೆಗಳು ಮಾಡಿದ ಪಾಪದ ಪರಿಣಾಮಗಳನ್ನ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಅನುಭವಿಸೋ ತರ ಬಿಟ್ಟುಬಿಡ್ತಾನೆ’ ಅಂತ ಹೇಳಿದ್ದೆ ಅಲ್ವಾ.+ ಕೀರ್ತನೆ 25:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೆಹೋವನೇ, ನೀನು ಒಳ್ಳೆಯವನಾಗಿರೋದ್ರಿಂದ,+ಶಾಶ್ವತ ಪ್ರೀತಿ ತೋರಿಸೋದ್ರಿಂದ ನನ್ನನ್ನ ನೆನಪಿಸ್ಕೊ,+ನಾನು ಮಾಡಿದ ಪಾಪಗಳನ್ನ, ನನ್ನ ಅಪರಾಧಗಳನ್ನ ನೆನಪಿಸ್ಕೊಬೇಡ. ಕೀರ್ತನೆ 41:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನಾನು ಹೀಗೆ ಹೇಳಿದ್ದೆ “ಯೆಹೋವನೇ, ನನಗೆ ದಯೆ ತೋರಿಸು.+ ನನ್ನನ್ನ ವಾಸಿಮಾಡು,+ ಯಾಕಂದ್ರೆ ನಾನು ನಿನ್ನ ವಿರುದ್ಧ ಪಾಪ ಮಾಡಿದ್ದೀನಿ.”+
18 ‘ಯೆಹೋವ ತಟ್ಟಂತ ಕೋಪ ಮಾಡ್ಕೊಳ್ಳಲ್ಲ, ಶಾಶ್ವತ ಪ್ರೀತಿಯನ್ನ+ ಧಾರಾಳವಾಗಿ ತೋರಿಸ್ತಾನೆ, ತಪ್ಪು ಅಪರಾಧಗಳನ್ನ ಕ್ಷಮಿಸ್ತಾನೆ, ಆದ್ರೆ ಕೆಟ್ಟವರಿಗೆ ಶಿಕ್ಷೆ ಕೊಡದೆ ಬಿಡಲ್ಲ, ತಂದೆಗಳು ಮಾಡಿದ ಪಾಪದ ಪರಿಣಾಮಗಳನ್ನ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಅನುಭವಿಸೋ ತರ ಬಿಟ್ಟುಬಿಡ್ತಾನೆ’ ಅಂತ ಹೇಳಿದ್ದೆ ಅಲ್ವಾ.+
7 ಯೆಹೋವನೇ, ನೀನು ಒಳ್ಳೆಯವನಾಗಿರೋದ್ರಿಂದ,+ಶಾಶ್ವತ ಪ್ರೀತಿ ತೋರಿಸೋದ್ರಿಂದ ನನ್ನನ್ನ ನೆನಪಿಸ್ಕೊ,+ನಾನು ಮಾಡಿದ ಪಾಪಗಳನ್ನ, ನನ್ನ ಅಪರಾಧಗಳನ್ನ ನೆನಪಿಸ್ಕೊಬೇಡ.
4 ನಾನು ಹೀಗೆ ಹೇಳಿದ್ದೆ “ಯೆಹೋವನೇ, ನನಗೆ ದಯೆ ತೋರಿಸು.+ ನನ್ನನ್ನ ವಾಸಿಮಾಡು,+ ಯಾಕಂದ್ರೆ ನಾನು ನಿನ್ನ ವಿರುದ್ಧ ಪಾಪ ಮಾಡಿದ್ದೀನಿ.”+