ಪ್ರಸಂಗಿ 12:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ವಿವೇಕಿಗಳ ಮಾತು ತಿವಿಗೋಲುಗಳ+ ತರ ಇದೆ. ಅವರು ಸಂಗ್ರಹಿಸಿದ ನುಡಿಮುತ್ತುಗಳು ಬಿಗಿಯಾಗಿ ಬಡಿದಿರೋ ಮೊಳೆಗಳ ತರ ಇದೆ. ಅವು ಒಬ್ಬನೇ ಕುರುಬನಿಂದ ಬಂದ ಮಾತುಗಳು.
11 ವಿವೇಕಿಗಳ ಮಾತು ತಿವಿಗೋಲುಗಳ+ ತರ ಇದೆ. ಅವರು ಸಂಗ್ರಹಿಸಿದ ನುಡಿಮುತ್ತುಗಳು ಬಿಗಿಯಾಗಿ ಬಡಿದಿರೋ ಮೊಳೆಗಳ ತರ ಇದೆ. ಅವು ಒಬ್ಬನೇ ಕುರುಬನಿಂದ ಬಂದ ಮಾತುಗಳು.