ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 8:1-3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ನೋಡು, ವಿವೇಕ ಗಟ್ಟಿಯಾಗಿ ಕೂಗ್ತಿದೆ!

      ಬುದ್ಧಿ* ಜೋರುಜೋರಾಗಿ ಕರಿತಿದೆ!+

       2 ದಾರಿ ಪಕ್ಕದಲ್ಲಿರೋ ಎತ್ತರವಾದ ಜಾಗಗಳಲ್ಲಿ,+

      ದಾರಿಗಳು ಸೇರುವಲ್ಲಿ ವಿವೇಕ ನಿಂತಿದೆ.

       3 ಪಟ್ಟಣದ ಬಾಗಿಲು ಹತ್ರ,

      ಪ್ರವೇಶಸ್ಥಳಗಳ ಪಕ್ಕ, ಬಾಗಿಲುಗಳ ಹತ್ರ,

      ಅದು ಗಟ್ಟಿಯಾಗಿ ಹೀಗೆ ಕೂಗ್ತಿದೆ:+

  • ಜ್ಞಾನೋಕ್ತಿ 9:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ನಿಜ ವಿವೇಕ ತನ್ನ ಮನೆ ಕಟ್ಕೊಂಡಿದೆ,

      ಕೆತ್ತಿದ ಏಳು ಕಂಬಗಳ ಮೇಲೆ ಅದನ್ನ ನಿಲ್ಲಿಸಿದೆ.

  • ಜ್ಞಾನೋಕ್ತಿ 9:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ತನ್ನ ದಾಸಿಯರನ್ನ ಪಟ್ಟಣದಲ್ಲಿ ಎತ್ತರವಾದ ಜಾಗಕ್ಕೆ ಕಳಿಸಿ

      ಎಲ್ಲರಿಗೂ ಹೀಗೆ ಹೇಳಿ ಅಂತ ಹೇಳಿದೆ:+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ