1 ಅರಸು 3:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ರಾಜ ಕೊಟ್ಟ ಈ ತೀರ್ಪಿನ ಬಗ್ಗೆ ಇಡೀ ಇಸ್ರಾಯೇಲಿಗೆ ಗೊತ್ತಾಯ್ತು. ರಾಜನಿಗೆ ದೇವರು ವಿವೇಕ ಕೊಟ್ಟಿದ್ರಿಂದ ಅವನು ಹೀಗೆ ತೀರ್ಪು ಕೊಟ್ಟ ಅಂತ ಜನ್ರು ತಿಳ್ಕೊಂಡ್ರು.+ ಹಾಗಾಗಿ ಅವರು ರಾಜನಿಗೆ ತುಂಬ ಗೌರವ ಕೊಟ್ರು.*+ ಇಬ್ರಿಯ 12:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಶಿಸ್ತು ಸಿಕ್ಕಾಗ ನಮಗ್ಯಾರಿಗೂ ಖುಷಿ ಆಗಲ್ಲ, ನೋವಾಗುತ್ತೆ.* ಆದ್ರೆ ಶಿಸ್ತು ಸಿಕ್ಕವ್ರಿಗೆ ಮುಂದೆ ಅದ್ರಿಂದ ಪ್ರಯೋಜನ ಇದೆ. ಅವರು ಒಳ್ಳೇ ದಾರೀಲಿ ನಡಿತಾ ಶಾಂತಿಯಿಂದ ಇರೋಕೆ ಆಗುತ್ತೆ.
28 ರಾಜ ಕೊಟ್ಟ ಈ ತೀರ್ಪಿನ ಬಗ್ಗೆ ಇಡೀ ಇಸ್ರಾಯೇಲಿಗೆ ಗೊತ್ತಾಯ್ತು. ರಾಜನಿಗೆ ದೇವರು ವಿವೇಕ ಕೊಟ್ಟಿದ್ರಿಂದ ಅವನು ಹೀಗೆ ತೀರ್ಪು ಕೊಟ್ಟ ಅಂತ ಜನ್ರು ತಿಳ್ಕೊಂಡ್ರು.+ ಹಾಗಾಗಿ ಅವರು ರಾಜನಿಗೆ ತುಂಬ ಗೌರವ ಕೊಟ್ರು.*+
11 ಶಿಸ್ತು ಸಿಕ್ಕಾಗ ನಮಗ್ಯಾರಿಗೂ ಖುಷಿ ಆಗಲ್ಲ, ನೋವಾಗುತ್ತೆ.* ಆದ್ರೆ ಶಿಸ್ತು ಸಿಕ್ಕವ್ರಿಗೆ ಮುಂದೆ ಅದ್ರಿಂದ ಪ್ರಯೋಜನ ಇದೆ. ಅವರು ಒಳ್ಳೇ ದಾರೀಲಿ ನಡಿತಾ ಶಾಂತಿಯಿಂದ ಇರೋಕೆ ಆಗುತ್ತೆ.