ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 23:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಆಗ ದಾವೀದ “ಈ ಫಿಲಿಷ್ಟಿಯರನ್ನ ಸಾಯಿಸೋಕೆ ನಾನು ಹೋಗಬಹುದಾ?” ಅಂತ ಯೆಹೋವನ ಹತ್ರ ಕೇಳಿದಾಗ+ ಯೆಹೋವ ದಾವೀದನಿಗೆ “ಹೋಗು, ಫಿಲಿಷ್ಟಿಯರನ್ನ ಸಾಯಿಸಿ ಕೆಯೀಲಾವನ್ನ ರಕ್ಷಿಸು” ಅಂದನು.

  • 1 ಸಮುವೇಲ 23:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಆಗ ದಾವೀದ ಮತ್ತೆ ಯೆಹೋವನ ಹತ್ರ ಕೇಳಿದಾಗ+ ಯೆಹೋವ ಅವನಿಗೆ “ಎದ್ದೇಳು, ಕೆಯೀಲಾಗೆ ಹೋಗು. ನಾನು ಫಿಲಿಷ್ಟಿಯರನ್ನ ನಿನ್ನ ಕೈಗೆ ಒಪ್ಪಿಸ್ತೀನಿ”+ ಅಂದನು.

  • ನೆಹೆಮೀಯ 1:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಹಾಗಾಗಿ ಯೆಹೋವನೇ, ದಯವಿಟ್ಟು ನಿನ್ನ ಸೇವಕನ ಈ ಪ್ರಾರ್ಥನೆಯನ್ನ, ನಿನ್ನ ಹೆಸ್ರಿಗೆ ಮನಸಾರೆ ಗೌರವ* ಕೊಡೋ ಸೇವಕರ ಪ್ರಾರ್ಥನೆಯನ್ನ ಕೇಳು. ಇವತ್ತು ಈ ನಿನ್ನ ಸೇವಕನಿಗೆ ಯಶಸ್ಸು ಸಿಗೋ ಹಾಗೆ ಮಾಡು. ಈ ರಾಜ ನನಗೆ ಕರುಣೆ ತೋರಿಸೋ ತರ ಮಾಡು.”+

      ನಾನು ಆ ದಿನಗಳಲ್ಲಿ ರಾಜನ ಪಾನದಾಯಕ ಆಗಿದ್ದೆ.+

  • ಫಿಲಿಪ್ಪಿ 4:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ.+ ಅದ್ರ ಬದ್ಲು ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ