ಕೀರ್ತನೆ 125:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನೀತಿವಂತರ ದೇಶವನ್ನ ದುಷ್ಟ ರಾಜರು ಆಳ್ತಾನೇ ಇರಲ್ಲ.+ ಹಾಗಿದ್ರೆ ನೀತಿವಂತರು ತಪ್ಪು ದಾರಿ ಕಡೆ ತಿರುಗಿಬಿಡ್ತಾರೆ.+