ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 45:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ರಾಜನೇ, ಮನುಷ್ಯರಲ್ಲಿ ನಿನ್ನಂಥ ಸುರಸುಂದರಾಂಗ ಇನ್ನೊಬ್ಬ ಇಲ್ಲ.

      ಒಳ್ಳೇ ಮಾತು ನಿನ್ನ ತುಟಿಯಿಂದ ಹರೀತಾ ಇರುತ್ತೆ.+

      ಹಾಗಾಗಿ ದೇವರು ನಿನ್ನನ್ನ ಶಾಶ್ವತಕ್ಕೂ ಆಶೀರ್ವದಿಸ್ತಾನೆ.+

  • ಜ್ಞಾನೋಕ್ತಿ 16:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ರಾಜರಿಗೆ ನೀತಿ ಮಾತುಗಳೆಂದ್ರೆ ಇಷ್ಟ,

      ಸತ್ಯ ಹೇಳೋರನ್ನ ಕಂಡ್ರೆ ಅವ್ರಿಗೆ ಇಷ್ಟ.+

  • ಮತ್ತಾಯ 5:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಶುದ್ಧ ಹೃದಯದ ಜನ ಸಂತೋಷವಾಗಿ ಇರ್ತಾರೆ.+ ಯಾಕಂದ್ರೆ ಅವರು ದೇವರನ್ನ ನೋಡ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ