ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 13:8-10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಆದ್ರೆ ಎಲುಮ ಅನ್ನೋ ಹೆಸ್ರಿದ್ದ ಬಾರ್‌ಯೇಸು ಅವ್ರನ್ನ ವಿರೋಧಿಸಿ ರಾಜ್ಯಪಾಲ ಅವ್ರ ಮಾತನ್ನ ನಂಬದ ಹಾಗೆ ಮಾಡೋಕೆ ಪ್ರಯತ್ನಿಸಿದ. (ಎಲುಮ ಅಂದ್ರೆ ಮಂತ್ರವಾದಿ ಅಂತರ್ಥ.) 9 ಆಗ ಪೌಲ ಅನ್ನೋ ಇನ್ನೊಂದು ಹೆಸ್ರಿದ್ದ ಸೌಲನಿಗೆ ಪವಿತ್ರಶಕ್ತಿ ಸಿಕ್ತು. ಅವನು ಎಲುಮನನ್ನೇ ನೋಡ್ತಾ 10 “ನಿನ್ನ ಮನಸ್ಸಲ್ಲಿ ಬರೀ ಮೋಸ, ಕೆಟ್ಟದ್ದೇ ತುಂಬ್ಕೊಂಡಿದೆ. ನೀನು ಸೈತಾನನ ಮಗ.+ ಒಳ್ಳೇದನ್ನ ದ್ವೇಷಿಸ್ತೀಯ. ಯೆಹೋವನ* ಸರಿಯಾದ ದಾರಿಗಳನ್ನ ಹಾಳುಮಾಡೋದು ನೀನು ನಿಲ್ಲಿಸಲ್ವಾ?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ