ಜ್ಞಾನೋಕ್ತಿ 26:13-15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಸೋಮಾರಿ “ದಾರೀಲಿ ಸಿಂಹ ಇದೆ! ಅದು ಪಟ್ಟಣದ ಮುಖ್ಯಸ್ಥಳದಲ್ಲಿ* ತಿರುಗಾಡ್ತಿದೆ!” ಅಂತಾನೆ.+ 14 ಬಾಗಿಲು ತಿರುಗಣಿಯಲ್ಲಿ ತಿರುಗೋ ತರ,ಸೋಮಾರಿ ತನ್ನ ಹಾಸಿಗೆ ಮೇಲೆ ಹೊರಳಾಡ್ತಾನೆ.+ 15 ಸೋಮಾರಿ ತನ್ನ ಕೈಯನ್ನ ಮೃಷ್ಟಾನ್ನ ಊಟದ ಬಟ್ಟಲಲ್ಲಿ ಮುಳುಗಿಸ್ತಾನೆ,ಆದ್ರೆ ಆ ತುತ್ತನ್ನ ಬಾಯಿಗೆ ಇಡೋಕ್ಕೂ ಆಲಸ್ಯ.+
13 ಸೋಮಾರಿ “ದಾರೀಲಿ ಸಿಂಹ ಇದೆ! ಅದು ಪಟ್ಟಣದ ಮುಖ್ಯಸ್ಥಳದಲ್ಲಿ* ತಿರುಗಾಡ್ತಿದೆ!” ಅಂತಾನೆ.+ 14 ಬಾಗಿಲು ತಿರುಗಣಿಯಲ್ಲಿ ತಿರುಗೋ ತರ,ಸೋಮಾರಿ ತನ್ನ ಹಾಸಿಗೆ ಮೇಲೆ ಹೊರಳಾಡ್ತಾನೆ.+ 15 ಸೋಮಾರಿ ತನ್ನ ಕೈಯನ್ನ ಮೃಷ್ಟಾನ್ನ ಊಟದ ಬಟ್ಟಲಲ್ಲಿ ಮುಳುಗಿಸ್ತಾನೆ,ಆದ್ರೆ ಆ ತುತ್ತನ್ನ ಬಾಯಿಗೆ ಇಡೋಕ್ಕೂ ಆಲಸ್ಯ.+