ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 11:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ನಿಪುಣನಿಂದ* ಮಾರ್ಗದರ್ಶನ ಸಿಗದಿದ್ರೆ ಜನ ಸೋಲು ಅನುಭವಿಸ್ತಾರೆ,

      ಆದ್ರೆ ತುಂಬ ಸಲಹೆಗಾರರು* ಇದ್ರೆ ಯಶಸ್ಸು* ಖಂಡಿತ.+

  • ಜ್ಞಾನೋಕ್ತಿ 13:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಅಹಂಕಾರದಿಂದ ಜಗಳ ಆಗುತ್ತೆ,+

      ಆದ್ರೆ ಸಲಹೆ ಕೇಳುವವನಿಗೆ* ವಿವೇಕ ಸಿಗುತ್ತೆ.+

  • ಜ್ಞಾನೋಕ್ತಿ 15:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಸಲಹೆ ಕೇಳದಿದ್ರೆ ಮಾಡಿದ ಯೋಜನೆಗಳೆಲ್ಲ ನೆಲಕಚ್ಚುತ್ತೆ,

      ತುಂಬ ಸಲಹೆಗಾರರು ಇದ್ರೆ ಸಾಧನೆ ಮಾಡಕ್ಕಾಗುತ್ತೆ.+

  • ಅ. ಕಾರ್ಯ 15:5, 6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಆದ್ರೆ ಈ ಮುಂಚೆ ಫರಿಸಾಯರಾಗಿದ್ದ ಕೆಲವು ಸಹೋದರರು ಎದ್ದು ನಿಂತು “ಯೆಹೂದ್ಯರಲ್ಲದ ಜನ್ರಲ್ಲಿ ಯಾರೆಲ್ಲ ಶಿಷ್ಯರಾಗಿದ್ದಾರೋ ಅವ್ರೆಲ್ಲಾ ಸುನ್ನತಿ ಮಾಡಿಸ್ಕೊಳ್ಳಬೇಕು. ಮೋಶೆಯ ನಿಯಮ ಪುಸ್ತಕದಪ್ರಕಾರ ನಡೆಯೋಕೆ ಅವ್ರಿಗೆ ಹೇಳಬೇಕು”+ ಅಂದ್ರು.

      6 ಹಾಗಾಗಿ ಅಪೊಸ್ತಲರು ಮತ್ತು ಹಿರಿಯರು ಈ ವಿಷ್ಯದ ಬಗ್ಗೆ ಮಾತಾಡೋಕೆ ಸೇರಿಬಂದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ