ಕೀರ್ತನೆ 49:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಮೂರ್ಖರು ಮತ್ತು ಬುದ್ಧಿ ಇಲ್ಲದವರು ನಾಶ ಆಗೋ ತರ,ಬುದ್ಧಿ ಇರೋ ಜನ್ರೂ ನಾಶ ಆಗೋದನ್ನ ಅವರು ನೋಡ್ತಾರೆ.+ ಅವ್ರ ಸಿರಿಸಂಪತ್ತನ್ನ ಇನ್ನೊಬ್ಬರಿಗೆ ಬಿಟ್ಟು ಹೋಗಲೇ ಬೇಕಾಗುತ್ತೆ.+ ಪ್ರಸಂಗಿ 2:15, 16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆಮೇಲೆ ಮನಸ್ಸಲ್ಲೇ “ಕೊನೆಗೆ ಅವಿವೇಕಿಗೆ ಬರೋ ಗತಿ ನನಗೂ ಬರುತ್ತೆ.+ ಅಂದ್ಮೇಲೆ ಇಷ್ಟೊಂದು ವಿವೇಕಿಯಾಗಿ ನನಗೇನು ಲಾಭ?” ಅಂದ್ಕೊಂಡೆ. ಹಾಗಾಗಿ “ಇದೂ ವ್ಯರ್ಥ” ಅಂತ ನೆನೆಸಿದೆ. 16 ವಿವೇಕಿಯಾಗಲಿ ಅವಿವೇಕಿಯಾಗಲಿ ಜನ್ರ ನೆನಪಲ್ಲಿ ಶಾಶ್ವತವಾಗಿ ಉಳಿಯಲ್ಲ.+ ದಿನ ಹೋದ ಹಾಗೆ ಜನ ಎಲ್ರನ್ನೂ ಮರೆತುಹೋಗ್ತಾರೆ. ಅವಿವೇಕಿ ಸಾಯೋ ತರ ವಿವೇಕಿನೂ ಸಾಯ್ತಾನೆ.+
10 ಮೂರ್ಖರು ಮತ್ತು ಬುದ್ಧಿ ಇಲ್ಲದವರು ನಾಶ ಆಗೋ ತರ,ಬುದ್ಧಿ ಇರೋ ಜನ್ರೂ ನಾಶ ಆಗೋದನ್ನ ಅವರು ನೋಡ್ತಾರೆ.+ ಅವ್ರ ಸಿರಿಸಂಪತ್ತನ್ನ ಇನ್ನೊಬ್ಬರಿಗೆ ಬಿಟ್ಟು ಹೋಗಲೇ ಬೇಕಾಗುತ್ತೆ.+
15 ಆಮೇಲೆ ಮನಸ್ಸಲ್ಲೇ “ಕೊನೆಗೆ ಅವಿವೇಕಿಗೆ ಬರೋ ಗತಿ ನನಗೂ ಬರುತ್ತೆ.+ ಅಂದ್ಮೇಲೆ ಇಷ್ಟೊಂದು ವಿವೇಕಿಯಾಗಿ ನನಗೇನು ಲಾಭ?” ಅಂದ್ಕೊಂಡೆ. ಹಾಗಾಗಿ “ಇದೂ ವ್ಯರ್ಥ” ಅಂತ ನೆನೆಸಿದೆ. 16 ವಿವೇಕಿಯಾಗಲಿ ಅವಿವೇಕಿಯಾಗಲಿ ಜನ್ರ ನೆನಪಲ್ಲಿ ಶಾಶ್ವತವಾಗಿ ಉಳಿಯಲ್ಲ.+ ದಿನ ಹೋದ ಹಾಗೆ ಜನ ಎಲ್ರನ್ನೂ ಮರೆತುಹೋಗ್ತಾರೆ. ಅವಿವೇಕಿ ಸಾಯೋ ತರ ವಿವೇಕಿನೂ ಸಾಯ್ತಾನೆ.+