-
ಆದಿಕಾಂಡ 48:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಇಸ್ರಾಯೇಲನಿಗೆ ವಯಸ್ಸಾಗಿದ್ರಿಂದ ಅವನ ಕಣ್ಣುಗಳು ಮಬ್ಬಾಗಿತ್ತು. ಅವನಿಗೆ ಕಣ್ಣು ಕಾಣಿಸ್ತಿರಲಿಲ್ಲ. ಹಾಗಾಗಿ ಯೋಸೇಫ ತನ್ನ ಮಕ್ಕಳನ್ನ ತಂದೆ ಹತ್ರ ತಂದ. ಆಗ ಇಸ್ರಾಯೇಲ ಅವರಿಗೆ ಮುತ್ತಿಟ್ಟು ಅಪ್ಪಿಕೊಂಡ.
-