-
2 ಸಮುವೇಲ 19:34, 35ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
34 ಆದ್ರೆ ಬರ್ಜಿಲೈ “ಇನ್ನೆಷ್ಟು ದಿನ ಬದುಕ್ತೀನಿ ಅಂತ ರಾಜನ ಜೊತೆ ಯೆರೂಸಲೇಮಿಗೆ ಬರ್ಲಿ? 35 ನನಗೀಗ 80 ವರ್ಷ.+ ಈ ವಯಸ್ಸಲ್ಲಿ ನಿನ್ನ ಸೇವಕನಾದ ನನಗೆ ಒಳ್ಳೇದು ಯಾವುದು, ಕೆಟ್ಟದು ಯಾವುದು ಅಂತ ಗೊತ್ತಾಗುತ್ತಾ? ತಿನ್ನೋದ್ರಲ್ಲಿ ಕುಡಿಯೋದ್ರಲ್ಲಿ ಏನಾದ್ರೂ ರುಚಿ ಸಿಗುತ್ತಾ? ಗಾಯಕ ಗಾಯಕಿಯರ ಸುಮಧುರ ಸಂಗೀತ ಕೇಳಿಸ್ಕೊಳ್ಳೋಕೆ ಆಗುತ್ತಾ?+ ಹೀಗಿರುವಾಗ ನನ್ನ ಒಡೆಯನಾದ ರಾಜನಿಗೆ ನಾನ್ಯಾಕೆ ಭಾರ ಆಗಿರಬೇಕು?
-