-
ಆದಿಕಾಂಡ 50:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಅವರು ಯೋರ್ದನಿನ ಪ್ರದೇಶದಲ್ಲಿರೋ ಆಟಾದ್ ಕಣಕ್ಕೆ ಬಂದು ಅಲ್ಲಿ ಇಸ್ರಾಯೇಲನಿಗಾಗಿ ತುಂಬ ಜೋರಾಗಿ ಅತ್ತು ಗೋಳಾಡಿದ್ರು. ಯೋಸೇಫ ತನ್ನ ತಂದೆಗಾಗಿ ಏಳು ದಿನ ತನಕ ಶೋಕಿಸ್ತಾ ಇದ್ದ.
-