ಜ್ಞಾನೋಕ್ತಿ 16:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಸವಿ ಮಾತುಗಳು ಜೇನಿನ ಹಾಗೆ ಚೆನ್ನಾಗಿರುತ್ತೆ,ಅವು ಮನಸ್ಸಿಗೆ ಮಧುರ, ಮೂಳೆಗೆ ಔಷಧಿ.+ ಜ್ಞಾನೋಕ್ತಿ 25:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಸರಿಯಾದ ಸಮಯದಲ್ಲಿ ಹೇಳಿದ ಮಾತುಬೆಳ್ಳಿ ಪಾತ್ರೆಯಲ್ಲಿ ಇರೋ ಬಂಗಾರದ ಸೇಬುಗಳ ತರ ಚಂದ.+