1 ಅರಸು 4:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ದೇವರು ಸೊಲೊಮೋನನಿಗೆ ತುಂಬ ವಿವೇಕ ಮತ್ತು ತಿಳುವಳಿಕೆ ಕೊಟ್ಟನು. ಅಷ್ಟೇ ಅಲ್ಲ ಸಮುದ್ರದ ತೀರದಲ್ಲಿ ಇರೋ ಮರಳಿನ ತರ ವಿಶಾಲವಾದ* ಹೃದಯ ಕೊಟ್ಟನು.+ 1 ಅರಸು 4:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಅವನು 3,000 ನಾಣ್ಣುಡಿಗಳನ್ನ+ ಹೇಳಿದ. 1,005 ಹಾಡುಗಳನ್ನ+ ರಚಿಸಿದ.
29 ದೇವರು ಸೊಲೊಮೋನನಿಗೆ ತುಂಬ ವಿವೇಕ ಮತ್ತು ತಿಳುವಳಿಕೆ ಕೊಟ್ಟನು. ಅಷ್ಟೇ ಅಲ್ಲ ಸಮುದ್ರದ ತೀರದಲ್ಲಿ ಇರೋ ಮರಳಿನ ತರ ವಿಶಾಲವಾದ* ಹೃದಯ ಕೊಟ್ಟನು.+