ಪರಮ ಗೀತ 4:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನನ್ನ ಮುದ್ದಿನ ವಧುವೇ, ನಿನ್ನ ಪ್ರೇಮಧಾರೆ ಹಿತಕರ,+ನೀ ತೋರಿಸೋ ಒಲುಮೆ ದ್ರಾಕ್ಷಾಮದ್ಯಕ್ಕಿಂತ ಸುಮಧುರ,+ನಿನ್ನ ಸುಗಂಧ ತೈಲದ ಪರಿಮಳ ಎಲ್ಲ ಸುಗಂಧ ದ್ರವ್ಯಗಳಿಗಿಂತ ಆಹ್ಲಾದಕರ.+
10 ನನ್ನ ಮುದ್ದಿನ ವಧುವೇ, ನಿನ್ನ ಪ್ರೇಮಧಾರೆ ಹಿತಕರ,+ನೀ ತೋರಿಸೋ ಒಲುಮೆ ದ್ರಾಕ್ಷಾಮದ್ಯಕ್ಕಿಂತ ಸುಮಧುರ,+ನಿನ್ನ ಸುಗಂಧ ತೈಲದ ಪರಿಮಳ ಎಲ್ಲ ಸುಗಂಧ ದ್ರವ್ಯಗಳಿಗಿಂತ ಆಹ್ಲಾದಕರ.+