-
ಯೆಹೋಶುವ 15:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಇದು ಯೆಹೂದ ಕುಲಕ್ಕೆ ಮನೆತನಗಳ ಪ್ರಕಾರ ಸಿಕ್ಕಿದ ಆಸ್ತಿಯಾಗಿತ್ತು.
-
-
ಯೆಹೋಶುವ 15:62ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
62 ನಿಬ್ಷಾನ್, ಉಪ್ಪಿನ ಪಟ್ಟಣ, ಏಂಗೆದಿ.+ ಹೀಗೆ ಆರು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು.
-
-
1 ಸಮುವೇಲ 23:29ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 ಆಮೇಲೆ ದಾವೀದ ಅಲ್ಲಿಂದ ಮೇಲೆ ಬಂದು ಏಂಗೆದಿಯಲ್ಲಿ ಇರೋ+ ಗುಹೆಗಳಲ್ಲಿ ಉಳ್ಕೊಂಡ.
-