-
ಪರಮ ಗೀತ 1:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ನಾನು ಕಪ್ಪಗಿದ್ದೀನಂತ ಗುರಾಯಿಸಬೇಡಿ,
ಸೂರ್ಯನ ತಾಪ ನನ್ನ ತ್ವಚೆಗೆ ತಾಗಿ ಕಪ್ಪಾಗಿದ್ದೀನಿ,
ನನ್ನ ಸಹೋದರರು ನನ್ನ ಮೇಲೆ ಕೋಪ ಮಾಡ್ಕೊಂಡ್ರು,
ಅವರು ನನ್ನನ್ನ ದ್ರಾಕ್ಷಿತೋಟಗಳನ್ನ ಕಾಯೋಕೆ ನೇಮಿಸಿದ್ರು,
ಹಾಗಾಗಿ ನನಗೆ ನನ್ನ ಸ್ವಂತ ದ್ರಾಕ್ಷಿತೋಟ ಕಾಯೋಕ್ಕಾಗಲಿಲ್ಲ.
-