-
ಜ್ಞಾನೋಕ್ತಿ 27:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಎಣ್ಣೆ, ಧೂಪದಿಂದ ಹೃದಯಕ್ಕೆ ಉಲ್ಲಾಸ,
ಪ್ರಾಮಾಣಿಕ ಸಲಹೆಯಿಂದ ಸಿಗೋ ಸಿಹಿಯಾದ ಸ್ನೇಹದಿಂದ ಮನಸ್ಸಿಗೆ ಖುಷಿ.+
-
-
ಪರಮ ಗೀತ 5:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನಾನೆದ್ದು ನನ್ನವನಿಗಾಗಿ ಬಾಗಿಲು ತೆರೆಯೋಕೆ ಹೋದೆ.
ಆಗ ನನ್ನ ಕೈಗಳಿಂದ ಇಳಿತಿದ್ದ ಗಂಧರಸ,
ನನ್ನ ಬೆರಳುಗಳಿಂದ ತೊಟ್ಟಿಕ್ತಿದ್ದ ಗಂಧರಸದ ತೈಲ
ಚಿಲಕದ ಮೇಲೆ ಬಿತ್ತು.
-