ಕೀರ್ತನೆ 120:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನನ್ನ ಗತಿ ಅಧೋಗತಿ! ನಾನು ಮೇಷೆಕಲ್ಲಿ ವಿದೇಶಿ ತರ ಇರಬೇಕಾಗಿದೆ,+ಕೇದಾರಿನ ಡೇರೆಗಳಲ್ಲಿ ಬದುಕಬೇಕಾಗಿದೆ.+ ಯೆಹೆಜ್ಕೇಲ 27:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನೀನು ಕುರಿಮರಿ, ಟಗರು, ಆಡುಗಳ ವ್ಯಾಪಾರಿಗಳಾಗಿದ್ದ ಅರೇಬಿಯರನ್ನ ಮತ್ತು ಕೇದಾರಿನ+ ಎಲ್ಲ ಪ್ರಧಾನರನ್ನ ಕೆಲಸಕ್ಕೆ ಇಟ್ಕೊಂಡೆ.+
21 ನೀನು ಕುರಿಮರಿ, ಟಗರು, ಆಡುಗಳ ವ್ಯಾಪಾರಿಗಳಾಗಿದ್ದ ಅರೇಬಿಯರನ್ನ ಮತ್ತು ಕೇದಾರಿನ+ ಎಲ್ಲ ಪ್ರಧಾನರನ್ನ ಕೆಲಸಕ್ಕೆ ಇಟ್ಕೊಂಡೆ.+