ಪರಮ ಗೀತ 6:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನಾನು ನನ್ನ ನಲ್ಲನ ಆಸ್ತಿ,ನನ್ನ ನಲ್ಲ ನನ್ನ ಆಸ್ತಿ.+ ಅವನು ಲಿಲಿ ಹೂಗಳ ಮಧ್ಯೆ ಹಿಂಡನ್ನ ಮೇಯಿಸ್ತಿದ್ದಾನೆ.”+