-
ಪರಮ ಗೀತ 7:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ನಿನ್ನ ಎರಡು ಸ್ತನಗಳು ಜಿಂಕೆಯ ಎರಡು ಮರಿಗಳ ಹಾಗೆ,
ಜಿಂಕೆಯ ಅವಳಿ ಮರಿಗಳ ಹಾಗೆ.+
-
-
ಪರಮ ಗೀತ 8:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 “ನಾನು ಗೋಡೆ,
ನನ್ನ ಸ್ತನಗಳು ಬುರುಜುಗಳ ತರ ಇವೆ.
ನನ್ನ ಮನಸ್ಸು ಈಗ ನೆಮ್ಮದಿಯಿಂದ ಇದೆ,
ನನ್ನವನಿಗೆ ಅದು ಗೊತ್ತಿದೆ.
-