ವಿಮೋಚನಕಾಂಡ 38:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆಮೇಲೆ ತಾಮ್ರದಿಂದ ಒಂದು ದೊಡ್ಡ ಬೋಗುಣಿ,+ ಅದಕ್ಕೆ ಪೀಠ ಮಾಡಿದ. ಅವುಗಳನ್ನ ದೇವದರ್ಶನ ಡೇರೆಯ ಬಾಗಿಲಲ್ಲಿ ಸುವ್ಯವಸ್ಥಿತವಾಗಿ ಸೇವೆಮಾಡ್ತಿದ್ದ ಸ್ತ್ರೀಯರು ಕೊಟ್ಟ ತಾಮ್ರದ ಕನ್ನಡಿಗಳಿಂದ* ಮಾಡಿದ.
8 ಆಮೇಲೆ ತಾಮ್ರದಿಂದ ಒಂದು ದೊಡ್ಡ ಬೋಗುಣಿ,+ ಅದಕ್ಕೆ ಪೀಠ ಮಾಡಿದ. ಅವುಗಳನ್ನ ದೇವದರ್ಶನ ಡೇರೆಯ ಬಾಗಿಲಲ್ಲಿ ಸುವ್ಯವಸ್ಥಿತವಾಗಿ ಸೇವೆಮಾಡ್ತಿದ್ದ ಸ್ತ್ರೀಯರು ಕೊಟ್ಟ ತಾಮ್ರದ ಕನ್ನಡಿಗಳಿಂದ* ಮಾಡಿದ.