ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 44:14, 15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ದೇವದಾರು ಮರ ಕಡಿಯೋ ವ್ಯಕ್ತಿ,

      ಒಂದು ವಿಶೇಷ ಮರವನ್ನ ಅಂದ್ರೆ ಒಂದು ಓಕ್‌ ಮರವನ್ನ ಆರಿಸ್ಕೊಳ್ತಾನೆ,

      ಕಾಡಲ್ಲಿರೋ ಬೇರೆ ಮರಗಳ ಮಧ್ಯ ಅದು ಚೆನ್ನಾಗಿ ಬೆಳೆಯೋಕೆ ಬಿಡ್ತಾನೆ.+

      ಅವನು ಇನ್ನೊಂದು ಮರವನ್ನೂ* ನೆಡ್ತಾನೆ, ಮಳೆ ನೀರಲ್ಲಿ ಅದು ಚೆನ್ನಾಗಿ ಬೆಳೆಯುತ್ತೆ.

      15 ಆಮೇಲೆ ಅದು ಆ ವ್ಯಕ್ತಿಗೆ ಬೆಂಕಿಗಾಗಿ ಒಲೆಯಲ್ಲಿಡೋ ಕಟ್ಟಿಗೆಯಾಗುತ್ತೆ.

      ಅದ್ರ ಕೆಲವು ಕಟ್ಟಿಗೆಗಳಿಂದ ಅವನು ಚಳಿಕಾಯಿಸ್ಕೊಳ್ತಾನೆ,

      ಬೆಂಕಿ ಹೊತ್ತಿಸಿ, ತನಗಾಗಿ ರೊಟ್ಟಿ ಸುಡ್ತಾನೆ.

      ಅವನು ಅದ್ರಿಂದ ಒಂದು ದೇವರನ್ನ ಸಹ ಮಾಡ್ಕೊಳ್ತಾನೆ ಮತ್ತು ಅದನ್ನ ಪೂಜಿಸ್ತಾನೆ.

      ಒಂದು ಮೂರ್ತಿ ಕೆತ್ತಿ ಅದಕ್ಕೆ ಬಾಗಿ ನಮಸ್ಕರಿಸ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ