-
ಎಸ್ತೇರ್ 2:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಸ್ತ್ರೀಯರ ಸೌಂದರ್ಯ ಹೆಚ್ಚಿಸೋಕಂತಾನೇ ಇದ್ದ 12 ತಿಂಗಳಿನ ಕಾರ್ಯಕ್ರಮ ಮುಗಿದ ಮೇಲೆ ಪ್ರತಿಯೊಬ್ಬ ಯುವತಿ ತನ್ನ ಸರದಿ ಪ್ರಕಾರ ರಾಜ ಅಹಷ್ವೇರೋಷನ ಹತ್ರ ಹೋಗಬೇಕಿತ್ತು. ಅವಳು ರಾಜನ ಹತ್ರ ಹೋಗೋ ಮುಂಚೆ ತನ್ನ ಸೌಂದರ್ಯವನ್ನ ಹೆಚ್ಚಿಸೋ ಈ ಕಾರ್ಯಕ್ರಮವನ್ನ ಪೂರ್ತಿ ಮಾಡಬೇಕಿತ್ತು. ಅವಳು ಆರು ತಿಂಗಳ ತನಕ ಗಂಧರಸದ+ ಎಣ್ಣೆಯನ್ನ, ಆರು ತಿಂಗಳುಗಳ ತನಕ ಸುಗಂಧ ತೈಲವನ್ನ+ ಬೇರೆಬೇರೆ ಲೇಪನಗಳನ್ನ ಹಚ್ಕೊಳ್ಳಬೇಕಿತ್ತು.
-