ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 21:33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 33 ಆಮೇಲೆ ಅಬ್ರಹಾಮ ಬೇರ್ಷೆಬದಲ್ಲಿ ಪಿಚುಲ ಮರ* ನೆಟ್ಟ. ಸದಾಕಾಲ ಇರೋ ದೇವರಾದ+ ಯೆಹೋವನ ಹೆಸರನ್ನ ಹೊಗಳಿದ.+

  • ಕೀರ್ತನೆ 90:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಬೆಟ್ಟಗಳು ಹುಟ್ಟೋಕೂ ಮುಂಚಿನಿಂದ

      ಭೂಮಿ ಮತ್ತು ಅದ್ರ ಫಲವತ್ತಾದ ನೆಲವನ್ನ ನೀನು ಅಸ್ತಿತ್ವಕ್ಕೆ ತರೋದಕ್ಕಿಂತ* ಮುಂಚಿನಿಂದ ನೀನೇ ದೇವರು.+

      ಹೌದು, ಯಾವಾಗ್ಲೂ ನೀನೇ ದೇವರಾಗಿದ್ದೆ, ಯಾವತ್ತೂ* ನೀನೇ ದೇವರಾಗಿ ಇರ್ತಿಯ.+

  • ಯೆರೆಮೀಯ 10:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆದ್ರೆ ಯೆಹೋವನೇ ನಿಜವಾದ ದೇವರು,

      ಆತನು ಜೀವ ಇರೋ ದೇವರು,+ ಸದಾಕಾಲಕ್ಕೂ ರಾಜ,+

      ಆತನ ಕೋಪಕ್ಕೆ ಭೂಮಿ ನಡುಗುತ್ತೆ,+

      ಆತನ ಖಂಡನೆಯನ್ನ ತಾಳ್ಕೊಳ್ಳೋಕೆ ಯಾವ ದೇಶದ ಜನ್ರಿಗೂ ಆಗಲ್ಲ.

  • 1 ತಿಮೊತಿ 1:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಯುಗಯುಗಕ್ಕೂ ರಾಜನಾದ,+ ಯಾವಾಗ್ಲೂ ಇರೋ,+ ಕಣ್ಣಿಗೆ ಕಾಣದ+ ಒಬ್ಬನೇ ದೇವರಿಗೆ+ ಶಾಶ್ವತವಾಗಿ ಗೌರವ, ಮಹಿಮೆ ಸಲ್ಲಲಿ. ಆಮೆನ್‌.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ