ಕೀರ್ತನೆ 121:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಇಗೋ! ಇಸ್ರಾಯೇಲನ್ನ ಕಾಯೋ ದೇವರು,ತೂಕಡಿಸ್ತಾ ಇರೋದೂ ಇಲ್ಲ, ನಿದ್ದೆಗೆ ಜಾರೋದೂ ಇಲ್ಲ.+ ಯೆಶಾಯ 27:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯೆಹೋವ ಅನ್ನೋ ನಾನು ಅವಳನ್ನ ಕಾಪಾಡ್ತಿದ್ದೀನಿ.+ ಪ್ರತಿಕ್ಷಣ ಅವಳಿಗೆ ನೀರು ಹಾಕ್ತಿದ್ದೀನಿ.+ ಯಾರೂ ಅವಳಿಗೆ ಹಾನಿಮಾಡದ ಹಾಗೆಹಗಲೂರಾತ್ರಿ ಅವಳನ್ನ ಸಂರಕ್ಷಿಸ್ತಿದ್ದೀನಿ.+
3 ಯೆಹೋವ ಅನ್ನೋ ನಾನು ಅವಳನ್ನ ಕಾಪಾಡ್ತಿದ್ದೀನಿ.+ ಪ್ರತಿಕ್ಷಣ ಅವಳಿಗೆ ನೀರು ಹಾಕ್ತಿದ್ದೀನಿ.+ ಯಾರೂ ಅವಳಿಗೆ ಹಾನಿಮಾಡದ ಹಾಗೆಹಗಲೂರಾತ್ರಿ ಅವಳನ್ನ ಸಂರಕ್ಷಿಸ್ತಿದ್ದೀನಿ.+