ಪ್ರಲಾಪ 2:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಚೀಯೋನ್ ಅನ್ನುವವಳ ಹಿರಿಯರು ನೆಲದ ಮೇಲೆ ಮೌನವಾಗಿ ಕೂತಿದ್ದಾರೆ.+ ಅವರು ತಮ್ಮ ತಲೆ ಮೇಲೆ ಧೂಳು ಎರಚಿ ಗೋಣಿ ಉಟ್ಕೊಂಡಿದ್ದಾರೆ.+ ಯೆರೂಸಲೇಮಿನ ಕನ್ಯೆಯರು ನೆಲದ ತನಕ ತಲೆ ತಗ್ಗಿಸಿದ್ದಾರೆ.
10 ಚೀಯೋನ್ ಅನ್ನುವವಳ ಹಿರಿಯರು ನೆಲದ ಮೇಲೆ ಮೌನವಾಗಿ ಕೂತಿದ್ದಾರೆ.+ ಅವರು ತಮ್ಮ ತಲೆ ಮೇಲೆ ಧೂಳು ಎರಚಿ ಗೋಣಿ ಉಟ್ಕೊಂಡಿದ್ದಾರೆ.+ ಯೆರೂಸಲೇಮಿನ ಕನ್ಯೆಯರು ನೆಲದ ತನಕ ತಲೆ ತಗ್ಗಿಸಿದ್ದಾರೆ.