ಧರ್ಮೋಪದೇಶಕಾಂಡ 7:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೆಹೋವ ನಿಮಗೆ ಮಮತೆ ತೋರಿಸಿದ್ದು, ನಿಮ್ಮನ್ನ ಆರಿಸ್ಕೊಂಡಿದ್ದು ಭೂಮಿಯಲ್ಲೇ ನಿಮ್ಮದೇ ದೊಡ್ಡ ಜನಾಂಗ ಅಂತಲ್ಲ.+ ನೀವು ಎಲ್ಲ ಜನಾಂಗಗಳಿಗಿಂತ ತುಂಬ ಚಿಕ್ಕ ಜನಾಂಗ.+
7 ಯೆಹೋವ ನಿಮಗೆ ಮಮತೆ ತೋರಿಸಿದ್ದು, ನಿಮ್ಮನ್ನ ಆರಿಸ್ಕೊಂಡಿದ್ದು ಭೂಮಿಯಲ್ಲೇ ನಿಮ್ಮದೇ ದೊಡ್ಡ ಜನಾಂಗ ಅಂತಲ್ಲ.+ ನೀವು ಎಲ್ಲ ಜನಾಂಗಗಳಿಗಿಂತ ತುಂಬ ಚಿಕ್ಕ ಜನಾಂಗ.+