ಪ್ರಲಾಪ 2:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಯುವಕರೂ ವೃದ್ಧರೂ ಬೀದಿಗಳಲ್ಲಿ ಸತ್ತು ಬಿದ್ದಿದ್ದಾರೆ.+ ನನ್ನ ಕನ್ಯೆಯರು* ಮತ್ತು ಯುವಕರು ಕತ್ತಿಯಿಂದ ಕೊಲೆಯಾಗಿದ್ದಾರೆ.+ ನೀನು ನಿನ್ನ ಕೋಪದ ದಿನದಲ್ಲಿ ಅವ್ರನ್ನ ಕೊಂದುಹಾಕ್ದೆ, ಕನಿಕರ ತೋರಿಸದೆ ಅವ್ರನ್ನ ಸಾಯಿಸಿದೆ.+
21 ಯುವಕರೂ ವೃದ್ಧರೂ ಬೀದಿಗಳಲ್ಲಿ ಸತ್ತು ಬಿದ್ದಿದ್ದಾರೆ.+ ನನ್ನ ಕನ್ಯೆಯರು* ಮತ್ತು ಯುವಕರು ಕತ್ತಿಯಿಂದ ಕೊಲೆಯಾಗಿದ್ದಾರೆ.+ ನೀನು ನಿನ್ನ ಕೋಪದ ದಿನದಲ್ಲಿ ಅವ್ರನ್ನ ಕೊಂದುಹಾಕ್ದೆ, ಕನಿಕರ ತೋರಿಸದೆ ಅವ್ರನ್ನ ಸಾಯಿಸಿದೆ.+