ಪ್ರಲಾಪ 1:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಚೀಯೋನಿಗೆ ಹೋಗೋ ರಸ್ತೆಗಳು ಗೋಳಾಡ್ತಿವೆ. ಯಾಕಂದ್ರೆ ಹಬ್ಬಕ್ಕೆ ಯಾರೂ ಬರ್ತಿಲ್ಲ.+ ಅವಳ ಎಲ್ಲ ಬಾಗಿಲುಗಳು ಹಾಳುಬಿದ್ದಿವೆ,+ ಅವಳ ಪುರೋಹಿತರು ದುಃಖದ ನಿಟ್ಟುಸಿರು ಬಿಡ್ತಿದ್ದಾರೆ. ಅವಳ ಕನ್ಯೆಯರು* ದುಃಖಪಡ್ತಿದ್ದಾರೆ, ಅವಳು ಕಡುಸಂಕಟದಿಂದ ಒದ್ದಾಡ್ತಿದ್ದಾಳೆ.
4 ಚೀಯೋನಿಗೆ ಹೋಗೋ ರಸ್ತೆಗಳು ಗೋಳಾಡ್ತಿವೆ. ಯಾಕಂದ್ರೆ ಹಬ್ಬಕ್ಕೆ ಯಾರೂ ಬರ್ತಿಲ್ಲ.+ ಅವಳ ಎಲ್ಲ ಬಾಗಿಲುಗಳು ಹಾಳುಬಿದ್ದಿವೆ,+ ಅವಳ ಪುರೋಹಿತರು ದುಃಖದ ನಿಟ್ಟುಸಿರು ಬಿಡ್ತಿದ್ದಾರೆ. ಅವಳ ಕನ್ಯೆಯರು* ದುಃಖಪಡ್ತಿದ್ದಾರೆ, ಅವಳು ಕಡುಸಂಕಟದಿಂದ ಒದ್ದಾಡ್ತಿದ್ದಾಳೆ.