ವಿಮೋಚನಕಾಂಡ 32:32, 33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ನಿನಗೆ ಮನಸ್ಸಿದ್ರೆ ಜನ್ರ ಪಾಪನ ಕ್ಷಮಿಸು.+ ಇಲ್ಲಾಂದ್ರೆ ದಯವಿಟ್ಟು ನೀನು ಬರೆದಿರೋ ಪುಸ್ತಕದಿಂದ ನನ್ನ ಹೆಸರನ್ನೇ ಅಳಿಸಿಬಿಡು”+ ಅಂದ. 33 ಆದ್ರೆ ಯೆಹೋವ ಮೋಶೆಗೆ “ನನ್ನ ವಿರುದ್ಧ ಪಾಪಮಾಡಿದವರ ಹೆಸರುಗಳನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಹಾಕ್ತೀನಿ.
32 ನಿನಗೆ ಮನಸ್ಸಿದ್ರೆ ಜನ್ರ ಪಾಪನ ಕ್ಷಮಿಸು.+ ಇಲ್ಲಾಂದ್ರೆ ದಯವಿಟ್ಟು ನೀನು ಬರೆದಿರೋ ಪುಸ್ತಕದಿಂದ ನನ್ನ ಹೆಸರನ್ನೇ ಅಳಿಸಿಬಿಡು”+ ಅಂದ. 33 ಆದ್ರೆ ಯೆಹೋವ ಮೋಶೆಗೆ “ನನ್ನ ವಿರುದ್ಧ ಪಾಪಮಾಡಿದವರ ಹೆಸರುಗಳನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಹಾಕ್ತೀನಿ.