ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 50:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 “ಇದನ್ನ ದೇಶಗಳಿಗೆ ಹೇಳಿ, ಸಾರಿಹೇಳಿ.

      ಒಂದು ಬಾವುಟ* ಎತ್ತಿ ಮತ್ತು ಸಾರಿ.

      ಯಾವ ವಿಷ್ಯನ ಕೂಡ ಮುಚ್ಚಿಡಬೇಡಿ,

      ಹೀಗೆ ಹೇಳಿ ‘ಬಾಬೆಲ್‌ ಶತ್ರು ಕೈಗೆ ಸೇರುತ್ತೆ.+

      ಅವಳ ದೇವರಾದ ಬೇಲ್‌ಗೆ ಅವಮಾನ ಆಗಿದೆ.+

      ಮೆರೋದಾಕ್‌ಗೆ* ಭಯ ಹಿಡ್ಕೊಂಡಿದೆ.

      ಬಾಬೆಲಿನ ಮೂರ್ತಿಗಳಿಗೆ ಅವಮಾನ ಮಾಡಿದ್ದಾರೆ.

      ಅವಳ ಅಸಹ್ಯ ಮೂರ್ತಿಗಳಿಗೆ* ತುಂಬ ಭಯ ಆಗಿದೆ.’

  • ಯೆರೆಮೀಯ 51:44
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 44 ನಾನು ಬಾಬೆಲಲ್ಲಿರೋ ಬೇಲ್‌+ ದೇವರಿಗೆ ಶಿಕ್ಷೆ ಕೊಡ್ತೀನಿ,

      ಅವನು ನುಂಗಿದ್ದನ್ನ ಕಕ್ಕೋ ತರ ಮಾಡ್ತೀನಿ.+

      ಅವನ ಕಡೆಗೆ ಪ್ರವಾಹದ ಹಾಗೆ ಹರಿದು ಬರ್ತಿದ್ದ ದೇಶಗಳು ಇನ್ಮುಂದೆ ಬರಲ್ಲ.

      ಬಾಬೆಲಿನ ಗೋಡೆ ಬಿದ್ದುಹೋಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ