ಕೀರ್ತನೆ 33:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆದ್ರೆ ಯೆಹೋವನ ನಿರ್ಣಯಗಳು* ಯಾವಾಗ್ಲೂ ಇರುತ್ತೆ,+ಆತನ ಹೃದಯದ ಆಲೋಚನೆಗಳು ಶಾಶ್ವತವಾಗಿ ಇರುತ್ತೆ.